Skip to main content area                           Decrease Font Size    Increase Font Size    


No. of Visitors : 216088
Last Updated on : 11/11/19

ಅನುದಾನ ಬಿಡುಗಡೆಯಾದ ಆದೇಶಗಳು 2014-15

ಸ್ವದೇಶಿ ಮಹಿಳಾ ಮಂಡಳಿ (ರಿ), ಮೊಳಕಾಲ್ಮೂರು, ಚಿತ್ರದುರ್ಗ ಜಿಲ್ಲೆ ಇವರು ಮಧುಗಿರಿಯಲ್ಲಿ ನಡೆಸುತ್ತಿರುವ ಜ್ಞಾನಭಾರತಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ವಸತಿಯತ ಪಾಠಶಾಲೆಗೆ ಅಂಗವಿಕಲ ಮಕ್ಕಳ ಕೇಂದ್ರಿಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ 2014-15ನೇ ಸಾಲಿಗೆ ಅನುದಾನ ಮಂಜೂರು ಮಾಡಿ ಬಿಡುಗಡೆ ಮಾಡುವ ಬಗ್ಗೆ.

ಸೊಸೈಟಿ ಫಾರ್ ಪಿಪಲ್ಸ್ ಇಂಟೇಗ್ರೇಟೆಡ್ ಡೆವಲಪ್ ಮೆಂಟ್ (ರಿ), ಕಡೂರು ಈ ಸಂಸ್ಥೆಯವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆಸುತ್ತಿರುವ ಹಿರಿಯ ನಾಗರಿಕರ ಸಹಾಯವಾಣೆ ಕೇಂದ್ರಕ್ಕೆ 2014-15ನೇ ಸಾಲಿನ ರಾಜ್ಯ ಅನುದಾನ ಮಂಜೂರಾತಿ ನೀಡಿ ಬಿಡುಗಡೆ ಮಾಡುವ ಬಗ್ಗೆ.

ಶ್ರಿ ಶತಶೃಂಗ ವಿದ್ಯಾಸಂಸ್ದೆ, ಬೆಂಗಳೂರು ಇವರು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆಸುತ್ತಿರುವ ಕಿವುಡು ಮಕ್ಕಳ ವಸತಿಯುತ ಶಾಲೆಗೆ ಅಂಗವಿಕಲ ಮಕ್ಕಳ ಕೇಂದ್ರಿಕೃತ ವಿಶೇಷ ಶೈಕ್ಷಣೆಕ ಯೋಜನೆಯಡಿ 2014-15ನೇ ಸಾಲಿಗೆ ಅನುದಾನ ಮಂಜೂರು ಮಾಡಿ ಬಿಡುಗಡೆ ಮಾಡುವ ಬಗ್ಗೆ.

ಸಮಗ್ರ ಸಮಾಜಿಕ ಹಾಗೂ ನೈತಿಕ ಅಭಿವೃದ್ಧಿ ( ಸ್ಮೈಲ್ ಸಂಸ್ಧೆ ),ಕುರುಗೋಡು,ಬಳ್ಳಾರಿ ಜಿಲ್ಲೆ ರವರು ಗಾಂಧಿನಗರ ಪೊಲೀಸ್ ಠಾಣೆ ಆವರಣ, ಅನಂತಪುರ ರಸ್ತೆ, ಬಳ್ಳರಿ ಇಲ್ಲಿ ನಡೆಸುತ್ತಿರುವ ಹಿರಿಯ ನಾಗರಿಕರ ಸಹಾಯವಾಣೆ ಕೇಂದ್ರಕ್ಕೆ 2014-15ನೇ ಸಾಲಿನ ರಾಜ್ಯ ಸಹಾಯಧನ ಮಂಜೂರು ಮಾಡಿ ಬಿಡುಗಡೆ ಮಾಡುವ ಬಗ್ಗೆ.

ಶ್ರೀ ಕನಕದಾಸ ಗ್ರಾಮೀಣ ಅಭಿವ್ರದ್ದಿ ಸಂಸ್ಧೆ(ರಿ), ತೆಗ್ಗಿ, ಬೀಳಗಿ ತಾಲ್ಲೂಕು,ಬಾಗಲಕೋಟೆ ಜಿಲ್ಲೆ ಸಂಸ್ಧೆಯ ವತಿಯಿಂದ ಬಾಗಲಕೋಟೆಯ ಜೆಲ್ಲಾ ಪೊಲ್ಲೀಸ್ ಅಧೀಕ್ಷಕರ ಕಛೇರಿರಯಲ್ಲಿ ನಡೆಸುತ್ತಿರುವ ಹಿರಿಯ ನಾಗರಿಕರ ಸಹಾಯವಾಣೆ ಕೇಂದ್ರಕ್ಕೆ 2014-15ನೇ ಸಾಲಿನ ರಾಜ್ಯ ಸಹಾಯಧನ ಮಂಜೂರು ಮಾಡಿ ಬಿಡುಗಡೆ ಮಾಡುವ ಬಗ್ಗೆ.